ಅಂಗದ ರಾಮಾಯಣದಲ್ಲಿ ಒಂದು ಪಾತ್ರ.ಇವನು ರಾಮನಿಗೆ ಸೀತೆಯನ್ನು ಹುಡುಕಲು ಹಾಗೂ ರಾವಣನೊಂದಿಗಿನ ಯುದ್ಧದಲ್ಲಿ ಸಹಾಯ ಮಾಡಿದವನು. ಇವನು ವಾನರ ರಾಜ ವಾಲಿಯ ಮಗ. ಸುಗ್ರೀವ ಇವನ ಚಿಕ್ಕಪ್ಪ. ಮುಂದೆ ಇವನು ಯುದ್ಧದಲ್ಲಿ ರಾವಣನ ಮಗ ನರಾಂತಕನನ್ನು ಕೊಲ್ಲುತ್ತಾನೆ. == ಬಾಹ್ಯ ಸಂಪರ್ಕಗಳು == ://.///.