ಅಂಗವಣೆ ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು: ಭಯ, ನೋವು, ಅಪಾಯ, ಅನಿಶ್ಚಿತತೆ, ಅಥವಾ ಬೆದರಿಕೆಯನ್ನು ಎದುರಿಸುವ ಸಾಮರ್ಥ್ಯ ಮತ್ತು ಇಚ್ಛೆಯಾದ ಧೈರ್ಯ ಒಬ್ಬ ವ್ಯಕ್ತಿ, ವಸ್ತು, ಅಥವಾ ಫಲಿತಾಂಶಕ್ಕಾಗಿ ಹಾತೊರೆತ ಅಥವಾ ಆಶಯದ ಭಾವನೆಯಾದ ಬಯಕೆ ಭವಿಷ್ಯದಲ್ಲಿ ಒಂದು ಕ್ರಿಯೆ ಅಥವಾ ಕ್ರಿಯೆಗಳನ್ನು ನಿರ್ವಹಿಸುವ ಬದ್ಧತೆಯನ್ನು ಪ್ರತಿನಿಧಿಸುವ ಒಂದು ಮಾನಸಿಕ ಸ್ಥಿತಿಯಾದ ಉದ್ದೇಶ ವೈಯಕ್ತಿಕವೆಂದು ಪರಿಗಣಿಸಲಾದ ವಿಷಯಗಳ ಬಗ್ಗೆ ಒಂದು ತೀರ್ಪು, ದೃಷ್ಟಿಕೋನ, ಅಥವಾ ಹೇಳಿಕೆಯಾದ ಅಭಿಪ್ರಾಯ