ಅಂಗವಿಕಾಸ ಭ್ರೂಣ ಬೆಳವಣಿಗೆಯ ಆದಿಯಲ್ಲಿ ಜೀವಕೋಶ ಹಾಗೂ ಊತಕಗಳ ವಿಭೇದನ ಪ್ರಕ್ರಿಯೆ ನಡೆದು ಯಾವ ಜೀವಕೋಶ ಯಾ ಊತಕ ಯಾವ ಅಂಗವಾಗಿ ಬೆಳೆದು ಪರಿಪೂರ್ಣ ರೂಪವನ್ನು ಪಡೆಯಬೇಕು ಎಂಬುದರ ನಿರ್ಣಯವು ಈ ಹಂತದಲ್ಲಿ ನಡೆದು, ಅದರಂತೆ ಅವು ಬೆಳೆಯುವ ಕ್ರಿಯೆ. ಇದು ಜೀವವಿಕಾಸದ ಮೂಲ ಅಂಶಗಳಲ್ಲೊಂದು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == '