ಅಂಗಾರ ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು: ದಕ್ಷಿಣ ಮಧ್ಯ ಏಷ್ಯದಲ್ಲಿ (ಸೈಬೀರಿಯದಲ್ಲಿ) ಇರುವ ಒಂದು ಪ್ರದೇಶವಾದ ಅಂಗಾರ ಬೆಂಕಿಯ ನಂತರ, ಅಥವಾ ಕೆಲವೊಮ್ಮೆ ಮೊದಲು ಉಳಿದುಕೊಳ್ಳುವ ಬಹಳ ಕಾದ ಕಟ್ಟಿಗೆ, ಕಲ್ಲಿದ್ದಲು, ಅಥವಾ ಇತರ ಇಂಗಾಲ ಆಧಾರಿತ ವಸ್ತುವಿನಿಂದ ರಚಿಸಲ್ಪಟ್ಟ ಪ್ರಜ್ವಲಿಸುವ, ಬಿಸಿ ಇದ್ದಿಲಾದ ಬೆಂಬೂದಿ ಇಂಗಾಲ, ಮತ್ತು ಯಾವುದೇ ಉಳಿದ ಬೂದಿಯನ್ನು ಒಳಗೊಂಡ, ಪ್ರಾಣಿ ಮತ್ತು ಸಸ್ಯ ಪದಾರ್ಥಗಳಿಂದ ನೀರು ಮತ್ತು ಇತರ ಬಾಷ್ಪಶೀಲ ಘಟಕಗಳನ್ನು ತೆಗೆದು ಪಡೆದ, ಒಂದು ತಿಳಿಗಪ್ಪು ಬಣ್ಣದ ಶೇಷವಾದ ಇದ್ದಿಲು ದೇವರ ಧೂಪಾರತಿಯ ಕೆಂಡವನ್ನು ನೀರಿನಲ್ಲಿ ಆರಿಸಿ ಅದರಿಂದ ಹಣೆಯಲ್ಲಿ ಧರಿಸುವ ಕರಿಯ ಊರ್ದ್ವ ರೇಖೆ