ಅಂಗಾಲು ಪಾದದ ಕೆಳಭಾಗ. ಮಾನವರಲ್ಲಿ ಪಾದದ ಅಂಗಾಲನ್ನು ಅಂಗರಚನಾ ದೃಷ್ಟಿಯಿಂದ ಪ್ಲ್ಯಾಂಟರ್ ಆಸ್ಪೆಕ್ಟ್ ಎಂದು ನಿರ್ದೇಶಿಸಲಾಗುತ್ತದೆ. ಗೊರಸುಳ್ಳ ಪ್ರಾಣಿಗಳಲ್ಲಿ ಗೊರಸು ಇದಕ್ಕೆ ಸಮಾನವಾದ ಹೊರ ರೂಪವಾಗಿದೆ.