ಕೈಬೆರಳು ಲೇಖನಕ್ಕಾಗಿ ಇಲ್ಲಿ ನೋಡಿ. ಅಂಗುಲ(ಇಂಚು)ಬ್ರಿಟಿಷ್ ಮಾನಕ ವ್ಯವಸ್ಥೆಯಲ್ಲಿ ಉದ್ದದ ಏಕಮಾನ. ೧೨ ಇಂಚುಗಳಿಗೆ ಒಂದು ಅಡಿ.ಮೆಟ್ರಿಕ್ ಪದ್ಧತಿಗೆ ಪರಿವರ್ತಿಸಿದಾಗ ೨೫.೪ ಮಿ.ಮಿ.ಗೆ ಒಂದು ಅಂಗುಲವಾಗುತ್ತದೆ.