ಅಂಗ್ವಾಂತಿಬೊ ಕಾಡುಪಾವವನ್ನು ಹೋಲುವ ಪ್ರಾಣಿ.ಗೋಲ್ಡನ್ ಪೊಟ್ಟೋಸ್ ಎಂದೂ ಕರೆಯುತ್ತಾರೆ. == ನಿವಾಸ == ಪಶ್ಚಿಮ ಆಫ್ರಿಕದ ಉಷ್ಣವಲಯದ ಕಾಡುಗಳಲ್ಲಿ ಕಾಣಬರುತ್ತವೆ.ನೈಜೀರಿಯ,ಕ್ಯಾಮರೂನ್ ಮತ್ತು ಕಾಂಗೋಗಳಲ್ಲಿ ಹೆಚ್ಚಾಗಿ ಕಾಡುಗಳಲ್ಲಿರುತ್ತವೆ. ವೃಕ್ಷಗಳ ಮೇಲೆ ವಾಸಿಸುತ್ತವೆ.ಒಬ್ಬಂಟಿಯಾಗಿರುಲು ಬಯಸುತ್ತವೆ. == ಲಕ್ಷಣಗಳು == ಹೆಚ್ಚಾಗಿ ಕಾಡುಪಾಪವನ್ನು ಹೋಲುತ್ತವೆ. ೨೨ರಿಂದ ೩೦ ಸೆಂಟಿಮೀಟರ್‍ಗಳಷ್ಟು ಎತ್ತರವಿರುತ್ತವೆ.ರೋಮಗಳು ಹಳದಿ ಅಥವಾ ಚಿನ್ನದ ಬಣ್ಣವಿರುತ್ತವೆ. == ಅಹಾರ == ಕೀಟಗಳು ಮತ್ತು ಹಣ್ಣುಗಳು ಅಹಾರ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==