ಅಂಘ್ರಿ ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು: ಅನೇಕ ಕಶೇರುಕಗಳಲ್ಲಿ ಕಂಡುಬರುವ ಒಂದು ಶಾರೀರಿಕ ರಚನೆಯಾದ ಪಾದ ಸಸ್ಯಗಳಲ್ಲಿ ಸಾಮಾನ್ಯವಾಗಿ ಮಣ್ಣಿನ ಮೇಲ್ಮೈ ಕೆಳಗೆ ಇರುವ ಅಂಗವಾದ ಬೇರು ಭಾರ ಹೊರುವ ಮತ್ತು ಚಲನೆಯ ಶಾರೀರಿಕ ರಚನೆಯಾದ ಕಾಲು