ಅಂಡಾಶಯ ಹೆಣ್ಣು ಪ್ರಾಣಿಗಳಲ್ಲಿ ಅಂಡಗಳಿಗೆ ಜನ್ಮ ನೀಡುವ ಗ್ರಂಥಿಗಳಿರುವ ಜನನಾಂಗ.ಇದರಲ್ಲಿ ಹಾರ್ಮೋನ್ ಉತ್ಪತ್ತಿ ಮಾಡುವ ಗ್ರಂಥಿಗಳೂ ಇರುತ್ತವೆ. ಕಶೇರುಕಗಳಲ್ಲಿ ಇಂತಹ ಎರಡು ಜನನಾಂಗಳಿರುತ್ತವೆ.ಮನುಷ್ಯ ಅಂಡಾಶಯವು ಬಿಳಿ ಬಣ್ಣದ್ದಾಗಿದ್ದು, ಗರ್ಭಕೋಶಕ್ಕೆ ತಾಗಿಕೊಂಡಿರುತ್ತದೆ.ಇದು ಸಾಮಾನ್ಯವಾಗಿ ೪ ಸೆಂಟಿಮೀಟರ್ ೩ ಸೆಂಟಿಮೀಟರ್ ೨ ಸೆಂಟಿಮೀಟರ್ ಗಾತ್ರವಿರುತ್ತದೆ. ಸಾಮಾನ್ಯವಾಗಿ ತಿಂಗಳಿಗೆ ಒಂದರಂತೆ ಸರದಿಯಲ್ಲಿ ಈ ಎರಡು ಅಂಡಾಶಯಗಳು ಮೊಟ್ಟೆಗಳನ್ನು ಉತ್ಪತ್ತಿ ಮಾಡುತ್ತವೆ. ಒಂದು ವೇಳೆ ಒಂದು ಅಂಡಾಶಯವು ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಇನ್ನೊಂದು ಆಂಡಾಶಯವು ಅದರ ಕಾರ್ಯವನ್ನು ಮುಂದುವರೆಸುತ್ತದೆ. == ನೋಡಿ == ಮುಟ್ಟು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2016-10-25 ವೇಬ್ಯಾಕ್ ಮೆಷಿನ್ ನಲ್ಲಿ. :