ಅಂಡಿಪುನಾರ ಅಥವಾ ಅಂಡಾಮ್ ಎಂದು ಕರೆಯಲ್ಪಡುವ ಕರಾಲಿಯಾ ಬ್ರಾಚಿಯಾಟಾ ಎಂಬುದು ರೈಜೋಫೊರೇಸಿ ಕುಟುಂಬದಲ್ಲಿ ಒಂದು ದೊಡ್ಡ ಮರವಾಗಿದೆ, ಇದು ೨೫ ಮೀಟರ್ ಅಥವಾ ೮೨ ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. ಆಸ್ಟ್ರೇಲಿಯಾ, ಮಲೇಷಿಯಾ, ಇಂಡೋಚೈನಾದಿಂದ ಭಾರತದ ಪಶ್ಚಿಮ ಘಟ್ಟಗಳವರೆಗೆ ಕಂಡುಬಂದಿದೆ. ಇದು ಭಾರತದಲ್ಲಿ ಚಿಟ್ಟೆ ಡಿಸ್ಫಾನಿಯಾ ಪರ್ಕೋಟಾ ಮತ್ತು ಆಸ್ಟ್ರೇಲಿಯಾದಲ್ಲಿ ಡಿಸ್ಫಾನಿಯಾ ನುಮಾನದ ಆತಿಥೇಯ ಸಸ್ಯವಾಗಿದೆ. == ಛಾಯಾಂಕಣ == == ಉಲ್ಲೇಖಗಳು == ಟೆಂಪ್ಲೇಟು: