ಅಂಡೋರ (ಕ್ಯಾಟಲನ್ ಭಾಷೆಯಲ್ಲಿ: , ಅಧಿಕೃತವಾಗಿ: ') ದಕ್ಷಿಣ ಯುರೋಪ್ನ ಒಂದು ಚಿಕ್ಕ ಭೂಆವರಿತ ದೇಶ. ಪಿರನೀಸ್ ಪರ್ವತಶ್ರೇಣಿಯ ಪೂರ್ವ ಭಾಗದಲ್ಲಿರುವ ಈ ದೇಶ ಸ್ಪೇನ್ ಮತ್ತು ಫ್ರಾನ್ಸ್ಗಳೊಂದಿಗೆ ಗಡಿಯನ್ನು ಹೊಂದಿದೆ.