ಅಂತ, ಒಂದು ನಾಮಪದ. ಇದರ ಅರ್ಥಗಳು ಕೆಳಗಿನಂತಿವೆ. ಕೊನೆ, ತುದಿ ಅಂಚು ಮುಗಿವು ಕೊನೆಗಾಲ, ಸಾವು ಕೀಳು, ಹೀನ ಉಳಿಕೆ, ಶೇಷ ಹತ್ತಿರ, ಸಮೀಪ ಒಳಗು == ಉಲ್ಲೇಖ ==