ಅಂಬಲಪಾಡಿ ಉಡುಪಿ ನಗರದಿಂದ ಸುಮಾರು ೪ ಕಿ.ಮೀ ದೂರದಲ್ಲಿರುವ ಒಂದು ಯಾತ್ರಾಸ್ಥಳವಾಗಿದೆ.ಇಲ್ಲಿ ಪುರಾತನ ಮಹಾಕಾಳಿ ಮಂದಿರವಿದೆ. ಇದರ ಜತೆಯಲ್ಲಿಯೇ ೧೫೭೧ರಲ್ಲಿ ನಿರ್ಮಿಸಲಾದ ಜನಾರ್ದನ ಸ್ವಾಮೀ ದೇವಸ್ಥಾನವಿದೆ. == ಉಲ್ಲೇಖಗಳು ==