ಅಂಬಲಪುಜ಼ ಇದು ಕೇರಳ ರಾಜ್ಯದ ಅಲಪುಜ಼( ಆಲಪುಳ )ಜಿಲ್ಲೆ ಯಲ್ಲಿರುವ ಒಂದು ಪಟ್ಟಣ.ಇಲ್ಲಿರುವ ಕೃಷ್ಣ ದೇವಾಲಯ ಕೇರಳದ ಮೂರು ಪ್ರಮುಖ ಕೃಷ್ಣ ದೇವಾಲಯಗಳಲ್ಲಿ ಒಂದಾಗಿದೆ.