ಅಂಬೋಲಿ ಇದು ಮಹಾರಾಷ್ಟ್ರ ರಾಜ್ಯದ ಸಿಂಧುದುರ್ಗ ಜಿಲ್ಲೆ ಯಲ್ಲಿರುವ ಒಂದು ಪ್ರಸಿದ್ಧ ಗಿರಿಧಾಮ. ಇದು ಕರ್ನಾಟಕದ ಬೆಳಗಾವಿ ನಗರದಿಂದ ಸುಮಾರು ೭೦ ಕಿ.ಮಿ. ದೂರದಲ್ಲಿದೆ. ಪಶ್ಚಿಮಘಟ್ಟ ದಲ್ಲಿರುವ ಈ ಸ್ಥಳವು ಹಲವಾರು ಪ್ರಭೇದಗಳ ಸಸ್ಯ ಸಂಕುಲವನ್ನು ಹೊಂದಿದೆ. ಅತ್ಯಂತ ಅಹ್ಲಾದಕರವಾದ ವಾತಾವರಣ ಇದನ್ನು ಒಂದು ಗಿರಿಧಾಮವನ್ನ್ನಾಗಿ ಮಾಡಿದೆ. === ಛಾಯಾಂಕಣ === === ಇಲ್ಲಿರುವ ಪ್ರಮುಖ ಪ್ರವಾಸಿ ತಾಣಗಳು === ಅಂಬೋಲಿ ಜಲಪಾತ ನಂಗತ್ರಾಸ್ ಜಲಪಾತ ಕವಳೆಸೇಟ್ ಪಾಯಿಂಟ್ ಹಿರಣ್ಯಕೇಶಿ ದೇವಾಲಯ ಸ್ವಯಂಭೂ ಗಣಪತಿ ದೇವಾಲಯ ಮಹಾದೇವಗಢ ಪಾಯಿಂಟ್ ಸನ್ ಸೆಟ್ ಪಾಯಿಂಟ್