ಅಕ್ಕಜ ಪದವು ಈ ಕೆಳಗಿನವುಗಳನ್ನು ಸೂಚಿಸಬಹುದು: ಮಾನವ ಸಂಪರ್ಕದ ಸಂಬಂಧದಲ್ಲಿ ಅಭದ್ರತೆ, ಭಯ, ಕಾಳಜಿ, ಮತ್ತು ಆತಂಕದ ಯೋಚನೆಗಳು ಮತ್ತು ಅನಿಸಿಕೆಗಳನ್ನು ಸೂಚಿಸುವ ಅಸೂಯೆ ಅನಿರೀಕ್ಷಿತ ಘಟನೆಯ ಪರಿಣಾಮವಾಗಿ ಪ್ರಾಣಿಗಳು ಮತ್ತು ಮಾನವರಿಂದ ಅನುಭವಿಸಲ್ಪಡುವ ಒಂದು ಬೆರಗು ಪ್ರತಿಕ್ರಿಯೆಯಾದ ಆಶ್ಚರ್ಯ ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಸಂಬಂಧಿಸಿದ ಪ್ರೀತಿ