ಅಕ್ಕಟ ಪದವು ಈ ಕೆಳಗಿನವುಗಳನ್ನು ಸೂಚಿಸಬಹುದು: ವೈಯಕ್ತಿಕ ಹಿಂದಿನ ಕೃತ್ಯಗಳು ಮತ್ತು ವರ್ತನೆಗಳಿಗೆ ಒಂದು ನಕಾರಾತ್ಮಕ ಜಾಗೃತ ಮತ್ತು ಭಾವನಾತ್ಮಕ ಪ್ರತಿಕ್ರಿಯೆಯಾದ ವಿಷಾದ ಅನಿರೀಕ್ಷಿತ ಘಟನೆಯ ಪರಿಣಾಮವಾಗಿ ಪ್ರಾಣಿಗಳು ಮತ್ತು ಮಾನವರಿಂದ ಅನುಭವಿಸಲ್ಪಡುವ ಒಂದು ಬೆರಗು ಪ್ರತಿಕ್ರಿಯೆಯಾದ ಆಶ್ಚರ್ಯ ಮಾನವ ಸಂಪರ್ಕದ ಸಂಬಂಧದಲ್ಲಿ ಅಭದ್ರತೆ, ಭಯ, ಕಾಳಜಿ, ಮತ್ತು ಆತಂಕದ ಯೋಚನೆಗಳು ಮತ್ತು ಅನಿಸಿಕೆಗಳನ್ನು ಸೂಚಿಸುವ ಅಸೂಯೆ