ಅಕ್ಷ ಪದವು ಈ ಕೆಳಗಿನವುಗಳನ್ನು ಸೂಚಿಸಬಹುದು: ಪಗಡೆಯ ಆಟದ ದಾಳ ತಿರುಗುತ್ತಿರುವ ಗಾಲಿ ಅಥವಾ ಗೇರ್‍ಗಾಗಿ ಮಧ್ಯದಲ್ಲಿರುವ ನಡುಕಡ್ಡಿಯಾದ ಅಚ್ಚು ಒಂದು ವಸ್ತು ಆವರ್ತಿಸುವ ಕಾಲ್ಪನಿಕ ಸರಳರೇಖೆ