ಅಗ್ನಿಕನ್ಯೆ, ಟಿ.ಜನಾರ್ಧನ್ ನಿರ್ದೇಶನ ಮತ್ತು ಕಲ್ಪನಾ ಜೆ. ಮೆಹ್ತಾ ನಿರ್ಮಾಪಣ ಮಾಡಿರುವ ೧೯೮೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜ ಮತ್ತು ರಂಜಿನಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜ ನಾಯಕಿ(ಯರು) = ರಂಜಿನಿ ಜೈಜಗದೀಶ್ ದಿನೇಶ್ ಪ್ರಶಾಂತಿ ನಾಯಕ್ == ಉಲ್ಲೇಖಗಳು ==