ಅಗ್ನಿಪಂಜರ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಅಗ್ನಿಪಂಜರ ಚಿತ್ರವು ೧೨ ಮಾರ್ಚ್ ೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಶ್ರೀನಿವಾಸ್‌ರವರು ನಿರ್ದೇಶಿಸಿದ್ದಾರೆ. ಜಿ.ರಾಮಬ್ರಹ್ಮಂರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಗೀತೆಗಳು == ಮುಗಿಯಿತೆ - ಎಸ್.ಪಿ.ಬಿ ಜೂಜಾಡಿದೆ - ಎಸ್.ಪಿ.ಬಿ ನಂದಲಾಲ - ಬಿ.ಆರ್.ಛಾಯ ಹೊಝಾ ರೆ ಹೊಝಾ - ಮಂಜುಳ ಗುರುರಾಜ್ ಅಕ್ಕಂದಿರ - ಬಿ.ಆರ್.ಛಾಯ