ಅಚ್ಚು ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು: ದ್ರವ ಅಥವಾ ಬಾಗಿಸಬಹುದಾದ ಕಚ್ಚಾ ವಸ್ತುವಿಗೆ ಆಕಾರ ಕೊಡಲು ಬಳಸಲಾಗುವ ಗಡುಸಾದ ಚೌಕಟ್ಟಾದ ಅಚ್ಚು ಮೂಲ ಕಲಾಕಾರನಿಂದ ಕಾರ್ಯಗತಗೊಳಿಸಿದಂತೆ ಇರುವ ನಿಖರ ನಕಲೆತ್ತಿಕೆಯಾದ ಪ್ರತಿಕೃತಿ ಮೂಲ ರೂಪ ಅಥವಾ ಮಾದರಿಯನ್ನು ಬಳಸಿ ಪಠ್ಯ ಮತ್ತು ಚಿತ್ರಗಳನ್ನು ನಕಲು ಮಾಡುವ ಪ್ರಕ್ರಿಯೆಯಾದ ಮುದ್ರಣ ತಿರುಗುತ್ತಿರುವ ಗಾಲಿ ಅಥವಾ ಗೇರ್‍ಗಾಗಿ ಮಧ್ಯದಲ್ಲಿರುವ ನಡುಕಡ್ಡಿಯಾದ ಅಚ್ಚು