ಸುಳ್ಯ ನಗರದ ಸಮೀಪದಲ್ಲಿ ಹರಿಯುವ ಜೀವನದಿ ಪಯಸ್ಸಿನಿಯ ಆಚೆದಡದಲ್ಲಿರುವ ಗ್ರಾಮ. ಗ್ರಾಮದ ವಿಸ್ತೀರ್ಣ : ೨೪೪೦.೭೪ ಹೆ. ಪ್ರಮುಖ ದೇವಸ್ಥಾನಗಳು: ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನ == ಶಿಕ್ಷಣ ಸಂಸ್ಥೆಗಳು == ಸರಕಾರಿ ಸಂಯುಕ್ತ ಪ್ರೌಡಶಾಲೆ ಅಜ್ಜಾವರ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜಾವರ. ವಿವೇಕ ಕಿರಿಯ ಪ್ರಾಥಮಿಕ ಶಾಲೆ ಅಡ್ಪಂಗಾಯ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಪಂಗಾಯ.