ಅಡಿಲೇಡ್ ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿ.ದಕ್ಷಿಣ ಆಸ್ಟ್ರೇಲಿಯಾದ ಪ್ರಮುಖ ಬಂದರು ಕೂಡಾ ಹೌದು.೧೮೩೭ ರಲ್ಲಿ ಬ್ರಿಟನ್ ಸಾಮ್ರಾಟ ನಾಲ್ಕನೇ ವಿಲಿಯಮ್ ತನ್ನ ಮಡದಿ ರಾಣಿ ಅಡಿಲೇಡ್‍ರವರ ಸ್ಮರಣಾರ್ಥ ನಿರ್ಮಿಸಿದರು.ಇದನ್ನು ಚರ್ಚುಗಳ ನಗರ' ಎಂದು ಕೂಡಾ ಕರೆಯುತ್ತಾರೆ. == ಭಾಹ್ಯ ಸಂಪರ್ಕಗಳು == ಅಡಿಲೇಡ್ ನಗರ 2008-07-04 ವೇಬ್ಯಾಕ್ ಮೆಷಿನ್ ನಲ್ಲಿ.