ಅಡೆಲೆ ಲಾರೀ ಬ್ಲೂ ಅಡ್ಕಿನ್ಸ್ (/əˈdɛl/; 5 ಮೇ 1988 ರಂದು ಜನನ) ಒರ್ವ ಇಂಗ್ಲಿಷ್ ಗಾಯಕಿ,ಸ೦ಗೀತಗಾರತಿ ಮತ್ತು ಗೀತರಚನೆಗಾರ್ತಿ. 2013 ರಲ್ಲಿ ಅವರು ಅತ್ಯುತ್ತಮ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಜೇಮ್ಸ್ ಬಾಂಡ್ ಸಿನಿಮಾದ ಶೀರ್ಷಿಕೆ ಗೀತೆ ಸ್ಕೈಫಾಲ್ ಗಾಗಿ ಅತ್ಯುತ್ತಮ ಬ್ರಿಟಿಷ್ ಬ್ರಿಟ್ ಪ್ರಶಸ್ತಿ ಪಡೆದ್ದಿದ್ದಾರೆ. ಅಡೆಲೆ ಅವರು 15 ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ ಮತ್ತು ಗ್ರ್ಯಾಮಿಗೆ 18 ಬಾರಿ ನಾಮನಿರ್ದೇಶನಗೊಂಡಿದ್ದಾರೆ. == ಆರಂಭಿಕ ಜೀವನ == ಅಡೆಲೆ ಲೌರಿ ಬ್ಲೂ ಆಡ್ಕಿನ್ಸ್ 5 ಮೇ 1988 ರಂದು ಲಂಡನ್ನ ಟೊಟೆನ್ಹಾಮ್ನಲ್ಲಿ ಜನಿಸಿದರು. ತಾಯಿ ಪೆನ್ನಿ ಅಡ್ಕಿನ್ಸ್ ಮತ್ತು ತಂದೆ ಮಾರ್ಕ್ ಇವಾನ್ಸ್. == ಉಲ್ಲೇಖಗಳು ==