ಅಣ್ಣಎಂಬುದು ಒಂದು ನಾಮಪದ. ಒಂದು ಕುಟುಂಬದಲ್ಲಿ, ತಾಯಿಗೆ ಹುಟ್ಟುವ ಹಿರಿಯ ಗಂಡು ಮಗು ಅಥವಾ ಆ ತಾಯಿಗೆ ಹುಟ್ಟುವ ಮತ್ತೊಂದು ಮಗುವಿನ ಮುನ್ನ ಹುಟ್ಟುವ ಗಂಡು ಮಗುವನ್ನು ಅಣ್ಣನಾಗುತ್ತಾರೆ. ಜನಪದ ಗೀತೆಗಳಲ್ಲಿ ಅಣ್ಣ, ತಂಗಿ, ತಮ್ಮ, ತಂಗಿಯ ಬಗ್ಗೆ ಹಲವಾರು ಜನಪದ ಗೀತೆಗಳಿವೆ. ಅಣ್ಣ ಪದದ ಅರ್ಥಗಳು ಕೆಳಗಿನಂತಿವೆ. ಹಿರಿಯ, ಮೊದಲು ಹುಟ್ಟಿದವ ಹೆಚ್ಚು ಅನುಭವ ಹೊಂದಿದವ ಸೋದರ, ಒಡಹುಟ್ಟಿದವನು ಒಡಹುಟ್ಟುಗ ಸಹೋದರ ಮತ್ತು ಸಹೋದರಿಯರ ಸಂಬಂಧ, ಪ್ರೀತಿ ಮತ್ತು ಪವಿತ್ರದ ಸಂಕೇತವಾಗಿರುವ ದಿನವೇ ರಕ್ಷಾ ಬಂಧನ. ರಕ್ಷಾ ಬಂಧನ ದಿನದಂದು ಸಹೋದರಿಯರು ತಮ್ಮ ಅಣ್ಣ ಮತ್ತು ತಮ್ಮಂದಿರಿಗೆ ರಾಖಿಯನ್ನು ಕಟ್ಟಿ, ಅವರ ಜೀವನ ಸುಗಮವಾಗಿರಲಿ ಎಂದು ಹಾರೈಸುತ್ತಾರೆ. == ಉಲ್ಲೇಖ ==