ಅಧ್ಯಾತ್ಮ ಎನ್ನುವುದು ಸಂಸ್ಕೃತದ ಪದವಾಗಿದ್ದು, ಇದನ್ನು 'ಅಧಿ' + 'ಆತ್ಮ' ಎಂದು ಬಿಡಿಸತಕ್ಕದ್ದು. ಅಂದರೆ 'ಆತ್ಮದ ಕುರಿತಾದ' ವಿಷಯ, ಅಥವಾ 'ಪರಮಾತ್ಮನ ( ) ಕುರಿತಾದ' ವಿಷಯ ಎಂದರ್ಥ . ಸಂಸ್ಕೃತದಲ್ಲಿ ಆತ್ಮ ಎಂದರೆ, '' ಎಂಬ ಅರ್ಥವೂ ಇದೆ. ಹಾಗಾಗಿ 'ಅಧ್ಯಾತ್ಮ' ಎಂದರೆ, 'ತನ್ನನ್ನು ತಾನು ಅರಿಯುವುದು' - ಎಂದೂ ಆಗುತ್ತದೆ . ಹಾಗಾಗಿ, ಇಂಗ್ಲೀಷಿನ '' ಅಥವಾ '' ಎಂಬ ಶಬ್ದಕ್ಕೆ ಇದನ್ನು ಪರ್ಯಾಯವಾಚಕವಾಗಿ ಬಳಸುವ ರೂಢಿಯಿದೆ. == ಆಕರ ==