ಅನಂತನಾಥನು ಜೈನ ಧರ್ಮದ ಪ್ರಸಕ್ತ ಯುಗದ (ಅವಸರ್ಪಿಣಿ) ಹದಿನಾಲ್ಕನೇ ತೀರ್ಥಂಕರ. ಜೈನ ನಂಬಿಕೆಗಳ ಪ್ರಕಾರ, ಅವನು ಸಿದ್ಧನಾದನು (ತನ್ನ ಎಲ್ಲ ಕರ್ಮಗಳನ್ನು ಕಳೆದುಕೊಂಡ ವಿಮೋಚನೆ ಪಡೆದ ಆತ್ಮ). == ಜೀವನಚರಿತ್ರೆ == ಅನಂತನಾಥನು ಅಯೋಧ್ಯೆಯಲ್ಲಿ ಇಕ್ಷ್ವಾಕು ವಂಶದ ರಾಜ ಸಿಂಹಸೇನ ಮತ್ತು ರಾಣಿ ಸುಯಷಾಗೆ ಜನಿಸಿದನು. ಅವನ ಜನ್ಮ ದಿನಾಂಕ ಭಾರತೀಯ ಪಂಚಾಂಗದ ವೈಶಾಖ ಕೃಷ್ಣ ಪಕ್ಷದ ೧೩ನೇ ದಿನ. == ಸಾಹಿತ್ಯ == ಕ್ರಿ.ಶ. ೧೨೩೦ ರಲ್ಲಿ ಜನ್ನನು ಬರೆದ ಅನಂತನಾಥ ಪುರಾಣ. == ಪ್ರಸಿದ್ಧ ದೇಗುಲ == ಅನಂತನಾಥ ಸ್ವಾಮಿ ದೇವಸ್ಥಾನ, ಕಲ್ಪೆಟ್ಟಾ, ಕೇರಳ == ಉಲ್ಲೇಖಗಳು == == ಮೂಲಗಳು == , . . (1980), , :