ಅನನ್ಟ್ರಯಮ್ ಮೂಲಧಾತು ಸಂಖ್ಯೆ -೧೧೩ಕ್ಕೆ "ಶುದ್ಧ ಹಾಗೂ ಅನ್ವಯಿಕ ರಸಾಯನಶಾಸ್ತ್ರದ ಅಂತಾರಾಷ್ಟ್ರೀಯ ಒಕ್ಕೂಟ" ಅಥವಾ ( )ತಾತ್ಕಾಲಿಕವಾಗಿ ನೀಡಿರುವ ಹೆಸರಾಗಿದೆ. ಇದನ್ನು ೨೦೦೩ರಲ್ಲಿ ಕಂಡುಹಿಡಿಯಲಾಯಿತು.ಇಷ್ಟರವರೆಗೆ ಇದರ ಕೇವಲ ೮ ಪರಮಾಣುಗಳಷ್ಟೇ ಸೃಷ್ಟಿಸಲ್ಪಟ್ಟಿದೆ.ಇದರ ವೈಶಿಷ್ಟ್ಯಗಳ ಬಗ್ಗೆ ಸಂಶೋದನೆ ನಡೆಯುತ್ತಿದೆ. == ಬಾಹ್ಯ ಸಂಪರ್ಕಗಳು == ( ) 2006-09-07 ವೇಬ್ಯಾಕ್ ಮೆಷಿನ್ ನಲ್ಲಿ. : 113 113 115 2005-06-23 ವೇಬ್ಯಾಕ್ ಮೆಷಿನ್ ನಲ್ಲಿ. .: