ಅನಸೂಯಾದೇವಿ ಇವರು ಕನ್ನಡದ ಹೊಸ ಪೀಳಿಗೆಯ ಲೇಖಕಿಯರು. ಇವರು ೩೧-೧೦-೧೯೪೯ ರಂದು ಜನಿಸಿದರು. ದಕ್ಷಿಣ ಮೂಲದವರಾದ ತಂದೆ ತಮ್ಮಯ್ಯ ಅಡಿಗ. ತಾಯಿ ಕಾವೇರಮ್ಮ. ಇವರು ಬೆಂಗಳೂರಿನ ಬಿ.ಎಚ್.ಎಸ್.ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಹಾಗು ರೀಡರ ಆಗಿದ್ದಾರೆ.ಅಲ್ಲದೆ ಗಾಯನ,ಕಾವ್ಯವಾಚನ ಹಾಗು ವ್ಯಾಖ್ಯಾನದಲ್ಲೂ ಸಹ ಪರಿಣತರಾಗಿದ್ದಾರೆ. == ಕೃತಿಗಳು == ಇವರ ಕೆಲವು ಕೃತಿಗಳು ಇಂತಿವೆ: === ಕವನ ಸಂಕಲನ === ಮಲ್ಲಿಗೆ ಹೂ ಪ್ರಕೃತಿ-ಪುರುಷ ಅಮ್ಮ…ನಿನ್ನ ನೆನಪಿಗೆ ಕೇಶವ ನಮನ ಅನನ್ಯ === ಕಥಾ ಸಂಕಲನ === ಉರಿಯ ಬೇಲಿ === ಕಾದಂಬರಿ === ಆಕಾಶದ ಹಾಡು == ಪ್ರಶಸ್ತಿಗಳು == ಪ್ರಕೃತಿ-ಪುರುಷ ಕವನ ಸಂಕಲನಕ್ಕೆ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಉರಿಯ ಬೇಲಿ ಕಥಾಸಂಕಲನಕ್ಕೆ ಗೊರೂರು ಸಾಹಿತ್ಯ ಪ್ರಶಸ್ತಿ ವಿಶುಕುಮಾರ್ ಪ್ರಶಸ್ತಿ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ ಕರ್ನಾಟಕದ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಕುವೆಂಪುಶ್ರೀ ಪ್ರಶಸ್ತಿ == ಉಲ್ಲೇಖ ==