ಅಭಿನಯ ಪದವು ಈ ಕೆಳಗಿನವುಗಳನ್ನು ಸೂಚಿಸಬಹುದು: ಒಂದು ಬಗೆಯ ಪದರಹಿತ ಸಂವಹನ ಅಥವಾ ಧ್ವನಿರಹಿತ ಸಂವಹನವಾದ ಸನ್ನೆ ಒಬ್ಬ ವ್ಯಕ್ತಿಯು ಇನ್ನೊಬ್ಬರ ವರ್ತನೆಯನ್ನು ಗಮನಿಸಿ ನಕಲು ಮಾಡುವ ವರ್ತನೆಯಾದ ಅನುಕರಣ ರಂಗಭೂಮಿ, ಕಿರುತೆರೆ, ಚಲನಚಿತ್ರ ಮತ್ತಿತರ ಕಥನ ಕಲೆಗಳಲ್ಲಿ ಒಂದು ಪಾತ್ರವನ್ನು ಬಿಂಬಿಸುವ ಕಲೆಯಾದ ನಟನೆ