ಅಮರಾಂತ್ ಒಂದು ಜಾತಿಯ ಸಸ್ಯ ಪ್ರಬೇದ. ಇದರಲ್ಲಿ ಕಳೆ ಎಂದು ಗುರುತಿಸಲ್ಪಟ್ಟ ಸಸ್ಯಗಳು, ಬೆಳೆ ಎಂದು ಗುರುತಿಸಲ್ಪಟ್ಟ ಸಸ್ಯಗಳು ಹಾಗೂ ಅಲಂಕಾರಿಕ ಸಸ್ಯಗಳು ಸೇರಿವೆ.ಸುಮಾರು ೬೦ ಪ್ರಬೇದಗಳ ಸಸ್ಯಗಳು ಈ ಗುಂಪಿನಲ್ಲಿವೆ.ಉಷ್ಣ ಪ್ರದೇಶಗಳಲ್ಲಿ ಬೆಳೆಯುವ ಸಸ್ಯ. ಇದರ ಹೂವುಗಳು ಒಣಗಿದಾಗ ಕೂಡಾ ತನ್ನ ಬಣ್ಣ ಕಳೆದುಕೊಳ್ಳುವುದಿಲ್ಲ.ಇದರಲ್ಲಿ ಹಲವಾರು ಪ್ರಭೇದಗಳು ತರಕಾರಿಯಾಗಿ ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಬಳಕೆಯಲ್ಲಿದೆ. , , , ಈ ಪ್ರಬೇದಗಳು ಕರ್ನಾಟಕ (ದಂಟಿನ ಸೊಪ್ಪು),ಆಂಧ್ರ ಪ್ರದೇಶ,ಬಿಹಾರ,ಉತ್ತರಪ್ರದೇಶ,ತಮಿಳುನಾಡು ಹಾಗೂ ಕೇರಳಗಳಲ್ಲಿ ಬಳಕೆಯಲ್ಲಿದೆ.