ಅಮೀನ್‍ಗಳು ಅಮೋನಿಯದಿಂದ ಹುಟ್ಟಿದ ರಾಸಾಯನಿಕಗಳು. ಅಮೋನಿಯದಲ್ಲಿನ ಜಲಜನಕ (ಹೈಡ್ರೊಜನ್) ಅಣುಗಳನ್ನು ಒಂದೊಂದಾಗಿ ತೆಗೆದು ಜೈವಿಕ ಅಣುತಂಡಗಳನ್ನು (ಆರ್ಗ್ಯಾನಿಕ್ ಗ್ರೂಪ್ಸ್) ಸೇರಿಸಿದರೆ, ಕ್ರಮವಾಗಿ ಪ್ರಥಮ (ಪ್ರೈಮರಿ), ದ್ವಿತೀಯ (ಸೆಕೆಂಡರಿ) ಮತ್ತು ತೃತೀಯ (ಟರ್ಷಿಯರಿ) ಅಮೀನುಗಳು ಆಗುತ್ತವೆ. ಇವು ಕ್ಷಾರಗುಣವುಳ್ಳವು. ಕೆಳಮಟ್ಟದ ಶ್ರೇಣಿಯವು (ಲೋವರ್ ಮೆಂಬರ್ಸ್) ಅನಿಲಗಳು; ಉಳಿದವು ದ್ರವ ಮತ್ತು ಘನಪದಾರ್ಥಗಳು. ಆಮ್ಲಗಳ ಜೊತೆಗೂಡಿ ಲವಣಗಳನ್ನು (ಸಾಲ್ಟ್ಸ್) ಕೊಡಬಲ್ಲವು. NH3 → NH2.CH3 → .CH3.C6H5 ಅಮೋನಿಯ ಮೀಥೈಲ್ ಫಿನೈಲ್ ಮಿಥೈಲ್ ಅಮೀನ್ ಅಮೀನ್ (CH3)2.C6H5 ಫಿನೈಲ್ ಡೈಮಿಥೈಲ್ ಅಮೀನ್ NH2.CH3 + → NH2.CH3. ಮಿಥೈಲ್ ಅಮೀನ್ ಹೈಡ್ರೋಕ್ಲೋರಿಕ್ ಆಮ್ಲ ಮಿಥೈಲ್ ಅಮೀನ್ ಹೈಡ್ರೋಕ್ಲೋರೈಡ್ == ಹೆಚ್ಚಿನ ಓದಿಗೆ == " | ". ... 2021-07-22. , . (1993). , , , : . , . 978-0-8155-1708-5. 915134542.{{ }}: CS1 : () == ಹೊರಗಿನ ಕೊಂಡಿಗಳು == , 2018-02-19 ವೇಬ್ಯಾಕ್ ಮೆಷಿನ್ ನಲ್ಲಿ.