ಅಮೃತಾಪುರವು ಚಿಕ್ಕಮಗಳೂರು ಜಿಲ್ಲೆಯ ಒಂದು ಐತಿಹಾಸಿಕ ಸ್ಥಳ(1196 ). ಇಲ್ಲಿ ಹೊಯ್ಸಳರ ಕಾಲದ ಎರಡನೆಯ ವೀರಬಲ್ಲಾಳನ ಕಾಲದಲ್ಲಿ ಅಮೃತೇಶ್ವರ ದಂಡನಾಯಕ ಕಟ್ಟಿಸಿದ ದೇವಾಲಯವಿದೆ. ದೇವಸ್ಥಾನದ ಕಲ್ಲಿನ ಗೋಡೆಗಳಲ್ಲಿ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳನ್ನು ವಿಗ್ರಹರೂಪದಲ್ಲಿ ಕೆತ್ತಲಾಗಿದೆ. ಆ ಕಾಲದಲ್ಲಿ ಹಚ್ಚಿದ ದೀಪ ಒಂದು ದಿನವೂ ಆರದೆ ಇದುವರೆಗೂ ಹಾಗೆಯೇ ಉರಿಯುತ್ತಿದೆ. ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಅಮೃತೇಶ್ವರನ ಲಿಂಗದ ಮೇಲೆ ಬೀಳುತ್ತದೆ. == ಚಿತ್ರಗಳು == == ಹೊರಗಿನ ಕೊಂಡಿಗಳು == . ಜಾಲತಾಣದಲ್ಲಿ ಅಮೃತಾಪುರ 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.