ಅಮೃತಸಿಂಧು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.. ಈ ಚಿತ್ರವನ್ನು ಎಸ್.ಆರ್.ಭಟ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಗಂಗಪ್ಪಣ್ಣ.ಈ ಚಿತ್ರದಲ್ಲಿ ಬರುವ ಪಾತ್ರಗಳು ಶಿವರಂಜನ್ ಶ್ರುತಿ ಗುಡಿಗೇರಿ ಬಸವರಾಜ್, ಅರವಿಂದ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಮನೋಹರ್.ಈ ಚಿತ್ರದ ಛಾಯಾಗ್ರಹಕರು ಕೆ.ಆನಂದ್.