ಅಮ್ಮಾನ್ ಇದು ಜೋರ್ಡಾನ್ ದೇಶದ ರಾಜಧಾನಿ.ಇದು ಜಗತ್ತಿನಲ್ಲಿ ಪ್ರಾಚೀನ ಕಾಲದಿಂದಲೂ ಜನವಾಸವಿರುವ ನಗರಗಳಲ್ಲೊಂದು. ಇದರ ಜನಸಂಖ್ಯೆ ೪೦ ಲಕ್ಷ,ಹಾಗೂ ವಿಸ್ತ್ರೀರ್ಣ ೧೬೮೦ ಚದರ ಕಿ.ಮೀ.ಇದು ಜೋರ್ಡಾನಿನ ವಾಣಿಜ್ಯ,ಆರ್ಥಿಕ ಹಾಗೂ ರಾಜಕೀಯ ಕೇಂದ್ರ. == ವಾಣಿಜ್ಯ == ಅರಬ್ಬೀ ಗಣರಾಜ್ಯದ ಚಿಕ್ಕ ಭಾಗವಾದ ಜೋರ್ಡಾನಿನ ರಾಜಧಾನಿ . ಬಹು ಹಳೆಯ ಊರು. ಹಿಂದೆ ಇದಕ್ಕೆ ರಬ್ಬತ್ ಎಂಬ ಹೆಸರಿತ್ತು. ಚಾರಿತ್ರಿಕ ಕಟ್ಟಡಗಳಿವೆಯಾಗಿ ಮುಖ್ಯ ಪ್ರವಾಸೀ ಕೇಂದ್ರ. ವಿಮಾನ ಮತ್ತು ರೈಲು ಕೇಂದ್ರವೂ ಹೌದು, ಕೈಗಾರಿಕೆಗಳು ಹೆಚ್ಚು. ಹೊಗೆಸೊಪ್ಪು, ಚರ್ಮ, ಬಟ್ಟೆ, ಹೆಂಚು, ಸಿಮೆಂಟ್ ಮೊದಲಾದವು ತಯಾರಾಗುತ್ತವೆ. == ಛಾಯಾಂಕಣ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ವಿಕಿಟ್ರಾವೆಲ್ ನಲ್ಲಿ ಅಮ್ಮಾನ್ ಪ್ರವಾಸ ಕೈಪಿಡಿ (ಆಂಗ್ಲ)