ಅಮ್ಮಿನಭಾವಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಒಂದು ಗ್ರಾಮ. ಇದು ಬೆಳಗಾವಿ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಹಳ್ಳಿಗಳಲ್ಲಿ ಒಂದಾಗಿದೆ. ಇದು ಭೌಗೋಳಿಕದ ಪ್ರಕಾರ ಚಿಕ್ಕ ಪ್ರದೇಶವಾಗಿದೆ. ೨೦೧೧ರಲ್ಲಿ ಸಾಕ್ಷರತೆಯು ೫೮%ರಷ್ಟು ಹೆಚ್ಚಾಗಿದೆ. ಅಮ್ಮಿನಭಾವಿ ಗ್ರಾಮದ ಜನರು ಹೆಚ್ಚಾಗಿ ಸಂಕೆಶ್ವರ ಹಿರಸುಗರ್ ಸುಗರ್ಕೇನ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ. ಅಮ್ಮಿನಭಾವಿಯ ಒಟ್ಟು ಜನಸಂಖ್ಯೆಯಲ್ಲಿ ೯೦%ರಷ್ಟು ಹಿಂದುಗಳು ಮತ್ತು ೧೦%ರಷ್ಟು ಮುಸಲ್ಮಾನಗಳು ಇದಾರೆ. == ಉಲ್ಲೇಖಗಳು ==