ಅಮ್ರಬಾದ್ ಇದು ಆಂಧ್ರ ಪ್ರದೇಶ ರಾಜ್ಯದ ಮೆಹಬೂಬ್ ನಗರ ಜಿಲ್ಲೆ ಯ ಒಂದು ಮಂಡಲ. ಇದು ಹೆಚ್ಚಾಗಿ ಗುಡ್ಡಗಾಡು ಜನರು ವಾಸಿಸುತ್ತಿರುವ ಪ್ರದೇಶವಾಗಿದೆ. ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೧೨,೮೩೦ ಆಗಿದ್ದು, ಇದರಲ್ಲಿ ೬೬೦೧ ಪುರುಷರು ಮತ್ತು ೬,೨೨೯ ಮಹಿಳೆಯರು.