ಅಮ್ರಾವತಿ ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆ ಮುಖ್ಯ ಕೇಂದ್ರ. ಮಹಾರಾಷ್ಟ ರಾಜ್ಯದಲ್ಲಿ ಏಳನೆಯ ಅತ್ಯಂತ ಜನನಿಬಿಡ ನಗರ. === ಜನಸಂಖ್ಯೆ === ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೬,೪೬,೮೦೧. ಇದರಲ್ಲಿ ಪುರುಷರು ೩,೩೦,೫೪೪ ಮತ್ತು ಮಹಿಳೆಯರು ೩,೧೬,೨೫೭. === ಭೌಗೋಳಿಕ ===