ಅಯಸ್ಕಾಂತಎಂದರೆ ಕಾಂತತೆಯನ್ನು ಹೊಂದಿದ ವಸ್ತು. ಅಯಸ್ಕಾಂತಗಳು ಹಲವಾರು ಆಕಾರಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಕುದುರೆಲಾಳದ ಆಕೃತಿ,ದಪ್ಪ ಚಪ್ಪಟೆಯಾಕಾರ, ಆಯತಾಕಾರ ಮುಂತಾದವುಗಳು. == ಉಪಯೋಗಗಳು == ಇಂದಿನ ದಿನಗಳಲ್ಲಿ ಅಯಸ್ಕಾಂತಗಳು ಹಲವಾರು ಯಂತ್ರೋಪಕರಣಗಳಲ್ಲಿ ಉಪಯೋಗವಾಗುತ್ತದೆ. ಹೆಚ್ಚಿನ ಎಲ್ಲಾ ವಿದ್ಯುತ್ ಉಪಕರಣಗಳಲ್ಲಿ, ರೈಲ್ವೇ ಮೋಟಾರುಗಳಲ್ಲಿ,ಸಣ್ಣ ಸಣ್ಣ ಅಯಸ್ಕಾಂತಗಳು ಚಿತ್ರಗ್ರಹಣ() ಮತ್ತು ಶಬ್ಧಗ್ರಹಣ ()ಸುರುಳಿಗಳಲ್ಲಿ ಉಪಯೋಗವಾಗುತ್ತದೆ.ದಿನ ಬಳಕೆಯ ರೇಡಿಯೋ,ದೂರದರ್ಶಕ,ದೂರವಾಣಿ ಗಳಲ್ಲಿ ಅಯಸ್ಕಾಂತವು ಚಿತ್ರ ಹಾಗೂ ದ್ವನಿಗ್ರಹಣಕ್ಕೆ ಉಪಯೋಗಿಸಲ್ಪಡುತ್ತದೆ. == ಬಾಹ್ಯ ಸಂಪರ್ಕಗಳು == , 2008-10-07 ವೇಬ್ಯಾಕ್ ಮೆಷಿನ್ ನಲ್ಲಿ. 2008-09-12 ವೇಬ್ಯಾಕ್ ಮೆಷಿನ್ ನಲ್ಲಿ. 2007-12-22 ವೇಬ್ಯಾಕ್ ಮೆಷಿನ್ ನಲ್ಲಿ. 2012-05-27 ವೇಬ್ಯಾಕ್ ಮೆಷಿನ್ ನಲ್ಲಿ. 2009-08-04 ವೇಬ್ಯಾಕ್ ಮೆಷಿನ್ ನಲ್ಲಿ.