ಅರ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ತಯಾರಿಕಾ ವಸ್ತುವಿನಿಂದ ನಾಜೂಕು ಪ್ರಮಾಣದ ವಸ್ತುವನ್ನು ತೆಗೆಯಲು ಬಳಸಲಾಗುವ ಒಂದು ಉಪಕರಣ ಪ್ರದೇಶವೊಂದರಲ್ಲಿ ಜಲ/ನೀರಿನ ಲಭ್ಯತೆ/ಸರಬರಾಜಿನಲ್ಲಿ ಉಂಟಾದ ಕೊರತೆಯು ತಿಂಗಳುಗಳು ಅಥವಾ ವರ್ಷಗಳ ಕಾಲ ವಿಸ್ತರಿಸಿದಾಗ ಉಂಟಾಗುವ ಪರಿಸ್ಥಿತಿಯಾದ ಬರ ಋತಕ್ಕೆ ಅನುಗುಣವಾಗಿವೆಯೆಂದು ಪರಿಗಣಿಸಲಾದ ವರ್ತನೆಯಾದ ಧರ್ಮ ಹಿಂದೂ ಪುರಾಣಗಳ ಪ್ರಕಾರ ಸಾವಿಗೆ ಕಾರಣನಾಗುವ ದೇವತೆಯಾದ ಯಮ