ಅರಸ ಅಥವಾ ರಾಜ ಅಥವಾ ದೊರೆ ಒಂದು ರಾಜ್ಯದ ಮುಖ್ಯಸ್ಥ. ಆ ರಾಜ್ಯದ ಸರ್ಕಾರದ ವಿಧದ ಪ್ರಕಾರ ಅರಸ ಆಡಳಿತಗಾರನಾಗಿರಬಹುದು ಅಥವಾ ಕೇವಲ ಪ್ರಾತಿನಿಧಿಕವಾಗಿರಬಹುದು. == ಉಲ್ಲೇಖ ==