ಅರಾಟಸ್ : ಪ್ರ.ಶ.ಪೂ. 315-245. ಗ್ರೀಸ್ ದೇಶದ ಕವಿ. ಜನನ ಸಿಸಿಲಿಯ ಸೋಲಿಯಲ್ಲಿ. ಮ್ಯಾಸಿಡೋನಿಯ ದೊರೆ ಆಂಟಿಗೋನ ಗಾನಟಾಸ್ ಆಸ್ಥಾನದಲ್ಲಿದ್ದ. ಈತ ಖಗೋಳವಿಜ್ಞಾನದ ಮೇಲೆ ಬರೆದ ಫೆನೋಮೆನ ಎಂಬ ಪ್ರಖ್ಯಾತ ಪದ್ಯವನ್ನು ಸಿಸಿರೊ ಲ್ಯಾಟಿನ್ ಭಾಷೆಗೆ ತರ್ಜುಮೆ ಮಾಡಿದ್ದಾನೆ. ಅರಾಟಸ್ ರಾಜಧಾನಿಯಲ್ಲೇ ಕಾಲವಾದ. (ಟಿ.ಎಚ್.ಎಚ್.) == ಬಾಹ್ಯ ಸಂಪರ್ಕಗಳು == : , . . , 1921 : , , ( 2009-10-25 ವೇಬ್ಯಾಕ್ ಮೆಷಿನ್ ನಲ್ಲಿ. 2009-10-25) : () 2010-03-13 ವೇಬ್ಯಾಕ್ ಮೆಷಿನ್ ನಲ್ಲಿ. : (. ) ' , ( 1999). ( , ) " : " 2004-08-09 ವೇಬ್ಯಾಕ್ ಮೆಷಿನ್ ನಲ್ಲಿ. . , 2. -: , ; . , 1570 ..