ಅರಿಕೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ವ್ಯಕ್ತಿ, ಪರಿಸ್ಥಿತಿ, ಅಥವಾ ಸಂದೇಶದಂತಹ ಅಮೂರ್ತ ಅಥವಾ ಭೌತಿಕ ವಸ್ತುವಿಗೆ ಸಂಬಂಧಿಸಿದ ಒಂದು ಮಾನಸಿಕ ಪ್ರಕ್ರಿಯೆಯಾದ ತಿಳಿವಳಿಕೆ ವ್ಯಕ್ತಿಗಳಿಗೆ ಅಥವಾ ಗುಂಪುಗಳಿಗೆ ಅಥವಾ, ಕೆಲವೊಮ್ಮೆ ಪ್ರಾಣಿಗಳಿಗೆ ಸಮೂಹ ಮಾಧ್ಯಮಗಳು ನೀಡುವ ಪ್ರಸಿದ್ಧಿ ಏನನ್ನಾದರೂ ಮಾಡಲು ಒಂದು ವಿನಂತಿಯಾದ ಅರ್ಜಿ