ಅರ್ಚಕ ಅಥವಾ ಪೂಜಾರಿ ಹಿಂದೂ ದೇವಸ್ಥಾನದ ಒಬ್ಬ ಪುರೋಹಿತ. ಈ ಶಬ್ದ ಸಂಸ್ಕೃತ/ಹಿಂದಿ ಶಬ್ದ "ಪೂಜೆ"ಯಿಂದ ಬರುತ್ತದೆ ಮತ್ತು ಇದರರ್ಥ ಆರಾಧನೆ. ಇವರು ಪೂಜೆ, ಆರತಿ, ಮತ್ತು ಮೂರ್ತಿಗಳ ನೋಡಿಕೊಳ್ಳುವುದನ್ನು ಸೇರಿದಂತೆ ದೇವಸ್ಥಾನದ ಕ್ರಿಯಾವಿಧಿಗಳನ್ನು ನೆರವೇರಿಸುವುದಕ್ಕೆ ಜವಾಬ್ದಾರರಾಗಿರುತ್ತಾರೆ. ಪೂಜಾರಿಗಳು ಮುಖ್ಯವಾಗಿ ಬ್ರಾಹ್ಮಣ ಜಾತಿಯವರಾಗಿರುತ್ತಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಪೂಜಾರಿಗಳಾಗಬಹುದು. == ನೋಡಿ == ಪಂಡಿತ ಪುರೋಹಿತ == ಉಲ್ಲೇಖಗಳು ==