ಅರ್ಧಮಾಗಧಿಯು ಪ್ರಾಕೃತ ಭಾಷೆಗಳಲ್ಲೊಂದು. ಅರ್ಧಮಾಗಧಿಯು ಮಾಗಧೀ ಭಾಷೆಯ ಅರ್ಧದಷ್ಟು ಲಕ್ಷಣಗಳನ್ನು ಹೊಂದಿದೆ. ಅದರ ಮೇಲೆ ಮಹಾರಾಷ್ಟ್ರೀಯ ಪ್ರಾಕೃತಭಾಷೆಯ ಪ್ರಭಾವ ಹೆಚ್ಚಾಗಿ ಇದೆ. ಇದಕ್ಕೆ ಮಗಧದ ಚಕ್ರವರ್ತಿಯಾದ ಚಂದ್ರಗುಪ್ತ ಮೌರ್ಯನು ತನ್ನ ಕೊನೆಗಾಲಕ್ಕೆ ಜೈನಸಾಧುಗಳೊಂದಿಗೆ ಜೈನಧರ್ಮಪ್ರಚಾರಕ್ಕೆಂದು ದಕ್ಷಿಣದ ಶ್ರವಣಬೆಳಗೊಳಕ್ಕೆ ಬಂದುದು ಕಾರಣ. == ಹೊರಗಿನ ಕೊಂಡಿಗಳು == ಅರ್ಧಮಾಗಧಿ ವ್ಯಾಕರಣದ ಮೂಲತತ್ವಗಳು ( ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿನ ಆನ್-ಲೈನ್ ಲಭ್ಯ ಇರುವ ಪುಸ್ತಕ )