ಅಲೀಪುರವು ಚಿಕ್ಕಬಳ್ಳಾಪುರ ಜಿಲ್ಲೆಯ, ಗೌರಿ ಬಿದನೂರು ತಾಲ್ಲೂಕಿನ ಒಂದು ಗ್ರಾಮ. ಈ ಗ್ರಾಮವು ದೊಡ್ಡಬಳ್ಳಾಪುರದಿಂದ ಸುಮಾರು ೩೫ ಕಿಲೋಮೀಟರು ದೂರವಿದೆ. ಇದೊಂದು ಪ್ರತ್ಯೇಕವಾದ ಗ್ರಾಮ. == ಇತಿಹಾಸ == ಈ ಗ್ರಾಮವನ್ನು ೩೦೦ ವರ್ಷಗಳ ಹಿಂದೆ ಬೆಳ್ಳಿಗುಂಟ ಎಂದು ಕರೆಯುತ್ತಿದ್ದರು. ಸೈಯದ್ ಮುಸ್ಥಫ ಈ ಗ್ರಾಮಕ್ಕೆ ಬಂದರು. == ಸಂಚಾರ == === ರಸ್ತೆ ಸಾರಿಗೆ: === ಬೆಂಗಳೂರಿನ ಯಲಹಂಕದಿಂದ ಹಾಗು ದೊಡ್ಡಬಳ್ಳಾಪುರದಿಂದ, ಅಲೀಪುರವು ಸುಮಾರು ೬೫ ಕಿಲೋಮೀಟರು ದೂರವಿದೆ. === ವಿಮಾನ ಮತ್ತು ರೈಲು ಸಾರಿಗೆ: === ಅಲೀಪುರದಿಂದ, ಕೆಂಪೇಗೌಡ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ೬೦ ಕಿಲೋಮೀಟರ್ ದೂರ ಹಾಗು ೧೮ ಕಿಲೋಮೀಟರು ದೂರದಲ್ಲಿ ರೈಲ್ವೆ ನಿಲ್ದಾಣವಿದೆ. == ಶಾಲಾ-ಕಾಲೇಜುಗಳು == ಸರ್ಕಾರಿ ಪ್ರೌಢ ಶಾಲೆ ಸರ್ಕಾರಿ ಉರ್ದು ಶಾಲೆ ಬಿಂಟುಲ್ ಹುದಾ ಮೆಮೋರಿಯಲ್ ಶಾಲೆ. ಝೈನಾಭಿಯಾ ಬಾಲಕಿಯರ ಪ್ರೌಢಶಾಲೆ ನೋಬೆಲ್ ಶಾಲೆ ಜೆಮ್ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ == ಉಲ್ಲೇಖಗಳು == .. 2016-04-03 ವೇಬ್ಯಾಕ್ ಮೆಷಿನ್ ನಲ್ಲಿ.