ಅಲೆಟ್ಟಿ ಗ್ರಾಮವು ಸುಳ್ಯ ತಾಲೂಕಿನಲ್ಲಿ ಎರಡನೆ ದೊಡ್ಡ ಗ್ರಾಮ. ಅಲೆಟ್ಟಿ ಗ್ರಾಮವು ೧೬೪೨೮ ಎಕರೆ ಭೂ ವಿಸ್ತಾರವನ್ನು ಹೊಂದಿದೆ. ಅಲೆಟ್ಟಿ ಗ್ರಾಮದ ಜನಸಂಖ್ಯೆಯು ೧೦,೭೧೯. ಅತಿ ಹೆಚ್ಚು ಅರಣ್ಯ ಪ್ರದೇಶವು ಕೂಡಿದೆ ಅಲೆಟ್ಟಿಯ ಪಿನ್ ಕೊಡ್ ಅಲೆಟ್ಟಿ ಗ್ರಾಮದ ಪೂರ್ವ ಭಾಗಕ್ಕೆ ಅರಂತೋಡು ಗ್ರಾಮ,ಪಶ್ಚಿಮಕ್ಕೆ ಉಬರಡ್ಕ ಗ್ರಾಮ, ಉತ್ತರಕ್ಕೆ ಅಜ್ಜಾವರ ಗ್ರಾಮ, ದಕ್ಷಿಣಕ್ಕೆ ಕೇರಳದ ಕಲ್ಲಪಳ್ಳಿ ಗ್ರಾಮ, ಇವುಗಳು ಗ್ರಾಮದ ಗಡಿಗಳಾಗಿವೆ. == ಇತಿಹಾಸ == == ಶಾಲೆಗಳು == === ಅಂಗನವಾಡಿಗಳು === ಅಲೆಟ್ಟಿ,ಬಡ್ಡಡ್ಕ,ಅರಂಬೂರು,ಪೈಂಬೆಚ್ಚಾಲು,ಕೋಲ್ಚಾರು, ನಾಗಪಟ್ಟಣ, ನಾರ್ಕೋಡು,ಬಾರ್ಪಣೆ ಮುಂತಾದ ಸ್ಥಳಗಳಲ್ಲಿ ಅಂಗನವಾಡಿ ಕೇಂದ್ರಗಳಿವೆ. === ಪ್ರಾಥಮಿಕ === ಹಿರಿಯ ಪ್ರಾಥಮಿಕ ಶಾಲೆ ಅಲೆಟ್ಟಿ ಉನ್ನತ್ತಿಕರೀಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈಂಭಚ್ಚಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಭೂತಕಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಾಗಪಟ್ಟಣ ರಾಮಕೃಷ್ಣ ಅನುಧಾನಿತ ಹಿರಿಯ ಪ್ರಾಥಮಿಕ ಶಾಲೆ ಬಡ್ಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಗತ್ತಮಲೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಡ್ಯಡ್ಕ. ಆಶ್ರಮ ಶಾಲೆ ಅಲೆಟ್ಟಿ. ಪೈಂಬೆಚ್ಚಾಲು, ಕುಂಭ ಕೋಡು, ಏಣಾವರಗಳಲ್ಲಿ ಉರ್ದು ಶಾಲೆ ಇದೆ. === ಹೈಸ್ಕೂಲು === ಸರಕಾರಿ ಪ್ರೌಡ ಶಾಲೆ ಅಲೆಟ್ಟಿ ರೋಟರಿ ಪ್ರೌಢಶಾಲೆ ಮಿತ್ತಡ್ಕ. === ಕಾಲೇಜು === ರೋಟರಿ ಪದವಿಪೂರ್ವ ಕಾಲೇಜು ಮಿತ್ತಡ್ಕ. == ಸಾಧಕರು == ಕೊಯಿಂಗಾಜೆ ರಾಮಕೃಷ್ಣ ಗೌಡ ಕೆ.ವಿವೇಕಾನಂದ ಗೌಡ ಕುಂಚಡ್ಕ ಕು.ದಿವ್ಯ. ಅಂಜಿಕಾರು ಮಾಲತಿ ಕುಡೆಕಲ್ಲು ಕೃಷ್ಣಪ್ಪ ಗೌಡ ಕುಂಚಡ್ಕ ಚನಿಯಪ್ಪ ಗೌಡ == ಧಾರ್ಮಿಕ == ಕುಂಚಡ್ಕ ಐನ್‌ಮನೆ ಕುಡೆಕಲ್ಲು ಐನ್‌ಮನೆ ಕೊಲ್ಚಾರು ತರವಾಡು ಕೊಯಿಂಗಾಜೆ ತರವಾಡು ಗುಂಡ್ಯ ತರವಾಡು ಶ್ರೀ ಸದಾಶಿವ ಕ್ಷೇತ್ರ ಅಲೆಟ್ಟಿ ಶ್ರೀ ಸದಾಶಿವ ಕ್ಷೇತ್ರ ನಾಗಪಟ್ಟಣ ಜುಮ್ಮಾ ಮಸಿದೀ ಕುಂಬಕೋಡು ಜುಮ್ಮಾ ಮಸಿದೀ ಪೈಂಬ್ಚಾಲು == ಸಂಸ್ಕ್ರತಿ == === ಜನಾಂಗಗಳು === ಅರೆಭಾಷೆಗೌಡ ಬಿಲ್ಲವ ಬಂಟ ಮರಾಠಿ(ನಾಯ್ಕ) ಮುಗೇರ ಮಲಾಯಾಳಿ ಬಿಲ್ಲವ ಕೊಂಕಣಿನಾಯಕ್) ಪಾಟಾಳಿ(ಗಾಣಿಗ) ಮುಸ್ಲಿಂ === ಭಾಷೆಗಳು === ಅರೆಭಾಷೆ ತುಳು ಕನ್ನಡ ಕೊಂಕಣಿ ಮಲೆಯಾಳ ಹವ್ಯಕ ಭಾಷೆ ಮರಾಠಿ ಭಾಷೆ === ಹಬ್ಬಗಳು === ==== ಹಿಂದು ಪಂಚಾಂಗದ ಹಬ್ಬಗಳು ==== ದೀಪಾವಳಿ ವಿಷು ಪತ್ತನಾಜೆ ಹೊಸಕ್ಕಿ ಊಟ ಜಾತ್ರೆ. ನೇಮ ==== ಇಸ್ಲಾಂ ಹಬ್ಬಗಳು ==== ಈದ ಉಲ್ ಪೀತರ್ ಬಕ್ರೀದ್ ರಂಜಾನ್ ==== ಕೈಸ್ತರ ಹಬ್ಬಗಳು ==== ಕ್ರಿಸ್ಮಸ್. === ಜನಪದ ಆಟಗಳು === ಕಂಬಳ ಕೋಳಿಆಂಕ ತೆಂಗಿನ ಕಾಯಿ ಕುಟ್ಟುವುದು. == ಪರಿಸರದ ಜೀವಿಗಳು == == ಕೃಷಿಗಳು == ಅಡಿಕೆ- ಗ್ರಾಮದ ಪ್ರಮುಖ ಬೆಳೆ.ಸುಮಾರು ೧೨೩೧ ಎಕರೆಯಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಬಾಳೆ ಕರಿಮೆಣಸು ರಬ್ಬರ್- ಸರಕಾರ ಮತ್ತು ಖಾಸಗಿಯಾಗಿ ರಬ್ಬರ್ ಬೆಳೆಯನ್ನು ೨೬೭೦ ಎಕರೆ ಪ್ರದೇಶದಲ್ಲಿ ಬೆಳೆಯುತ್ತಾರೆ. ಗೇರುಬೀಜ- ೭೪ ಎಕರೆ ಪ್ರದೇಶದಲ್ಲಿ ಬೆಳೆಯುತ್ತಾರೆ. ಭತ್ತ. ಶುಂಠಿ. ಮರಗೆಣಸು == ಊರಿನ ಹೆಸರುಗಳು == == ಉಲ್ಲೇಖ ==