ಅಳದಂಗಡಿ ಇದು ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಇದು ಅಜಿಲ ಅರಸರ ವಾಸಸ್ಥಾನವಾಗಿತ್ತು.ಫಲ್ಗುಣಿ ನದಿಯ ದಡದಲ್ಲಿದೆ. ಇಲ್ಲಿ ಅರ್ದನಾರೀಶ್ವರ ದೇವಸ್ಥಾನ, ಸೋಮನಾಥ ದೇವಸ್ಥಾನ ಮತ್ತು ಒಂದು ಬಸದಿ ಇದೆ. ಬೆಳ್ತಂಗಡಿಯಿಂದ ೧೨ ಕಿ.ಮೀ.ದೂರದಲ್ಲಿ ಕಾರ್ಕಳ ರಸ್ತೆಯಲ್ಲಿದೆ. == ಇತಿಹಾಸ == ಇದು ಅಜಿಲ ಅರಸರ ಎರಡನೆಯ ರಾಜಧಾನಿಯಾಗಿ ಗುರುತಿಸಲ್ಪಟ್ಟಿತ್ತು.೧೪೧೫ರ ಒಂದು ಶಾಸನದ ಪ್ರಕಾರ ಇದನ್ನು ಅಳುವಪುರ ಎಂದೂ ಕರೆಯಲಾಗುತ್ತಿತ್ತು. == ಉಲ್ಲೇಖಗಳು ==