ಅಳವು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಬಲವು ನಿರ್ವಹಿಸಬಲ್ಲ ಕಾರ್ಯದ ಯಾವುದೇ ಭೌತಿಕ ಅದಿಶ ಪರಿಮಾಣವನ್ನು ಸೂಚಿಸುವ ಪದವಾದ ಶಕ್ತಿ ವಸ್ತುವಿನ ಒಂದು ಲಕ್ಷಣಕ್ಕೆ ಸಂಖ್ಯೆಯನ್ನು ನಿಗದಿಮಾಡುವುದಕ್ಕೆ ಬಳಸಲಾಗುವ ಪದವಾದ ಅಳತೆ