ಅವಚರು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಒಬ್ಬ ವ್ಯಕ್ತಿಗೆ ಮಾಡುವಂಥದ್ದು ನಿರ್ದಿಷ್ಟವಾಗಿ ಏನೂ ಉಳಿದಿರದಿದ್ದಾಗ, ಅವನಿಗೆ ಅಥವಾ ಅವಳಿಗೆ ಸುತ್ತಮುತ್ತಿನದರಲ್ಲಿ ಆಸಕ್ತಿ ಇಲ್ಲದಿದ್ದಾಗ, ದಿನ ಅಥವಾ ಅವಧಿ ನೀರಸ ಅಥವಾ ಕಿರಿಕಿರಿಯಾಗಿ ಅನಿಸಿದಾಗ ಅನುಭವವಾಗುವ ಒಂದು ಭಾವನಾತ್ಮಕ ಅಥವಾ ಮಾನಸಿಕ ಸ್ಥಿತಿಯಾದ ಬೇಸರ ಮನನೋಯಿಸುವ, ಅಸಹ್ಯಕರ, ಅಥವಾ ಅಹಿತಕರವೆಂದು ಪರಿಗಣಿಸಲಾದ ಯಾವುದಕ್ಕಾದರೂ ಒಂದು ಭಾವನಾತ್ಮಕ ಪ್ರತಿಕ್ರಿಯೆಯಾದ ಜುಗುಪ್ಸೆ